Manvitha Harish has changed her name as Manvitha Kamath. Her father name is Harish Kamath so she has added the Surname to her name.

ಮಾನ್ವಿತಾ ಹರೀಶ್ ಅಂತಲೇ ಎಲ್ಲರಿಗೂ ಪರಿಚಯ ಆಗಿದ್ದ ಟಗರು ಪುಟ್ಟಿ ಈಗ ಮಾನ್ವಿತಾ ಕಾಮತ್ ಆಗಿದ್ದಾರೆ. ಮದುವೆ ಏನಾದ್ರೂ ಆದ್ರಾ ಇವರು ಅಂದುಕೊಳ್ಳಬೇಡಿ.